ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್​ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ  ವೇಶ್ಯಾವಾಟಿಕೆ ದಂಧೆಯನ್ನು  ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್​  ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ.   ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ … Read more