ಕಣ್ಣು ಹಾಕಂಗಿಲ್ಲ ! ಬಾಳೆ ತೋಟಕ್ಕಿದೆ ಬೆಡಗಿಯರ ಫೋಟೋ ಕಾವಲು!
SHIVAMOGGA NEWS / Malenadu today/ Nov 30, 2023 | MALENADU TODAY | MALNAD NEWS HOSANAGARA| ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದ ರೈತರೊಬ್ಬರು ತಮ್ಮದೇ ವಿಶೇಷತೆಯೊಂದಿಗೆ ಸುದ್ದಿಯಾಗಿದೆ. ಸದ್ಯ ಅವರ ತೋಟ, ದಾರಿಹೋಕರನ್ನ ವಿಶಿಷ್ಟವಾಗಿ ಸೆಳೆಯುತ್ತಿದೆ. ಬೆದರು ಬೊಂಬೆ ಬದಲು ತಾರೆಯರ ಗೊಂಬೆ ಹಸನಾಗಿ ಬೆಳೆದ ತೋಟಕ್ಕೆ ಕಣ್ಣು ಜಾಸ್ತಿ.. ಅಂತಹ ಕಣ್ದೃಷ್ಟಿ ತಾಕದಿರಲಿ ಅಂತಾ ರೈತರು ದೃಷ್ಟಿ ಗೊಂಬೆಯನ್ನೋ? ಬೆದರು ಬೊಂಬೆಯನ್ನೋ ಹಾಕುತ್ತಾರೆ. ತೋಟಕ್ಕೆ ಸಿಗಂದೂರು ಚೌಡೇಶ್ವರಿ ದೇವಿಯ … Read more