ಪೊಲೀಸರಿಗೆ ಕಾರ್ಯಾಚರಣೆ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟ ಮಾಳೂರು ಮಂದಿ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸರಿಗೆ ಕಾರ್ಯಾಚರಣೆ ಹೇಗೆ ನಡೆಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿಕೊಟ್ಟ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ನಿಷೇಧಿತ ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ದೂರುಗಳನ್ನ ಕೊಟ್ಟರೂ ಸುಮ್ಮನೆ ಇದ್ದಿದ್ದರಂತೆ ಮಾಳೂರು ಪೊಲೀಸರು ಎಂಬುದು ಸ್ಥಳೀಯರು ಮಾಡ್ತಿರುವ ಆರೋಪ ಈ ಹಿನ್ನೆಲೆಯಲ್ಲಿ ಖುದ್ಧಾಗಿ ಗ್ರಾಮಸ್ಥರೇ ದಾಳಿ ನಡೆಸಿ ಮರಳು ತೆಗೆಯುತ್ತಿದ್ದ ಟ್ರ್ಯಾಕ್ಟರ್​ ಹಾಗೂ ಜೆಸಿಬಿಯನ್ನ ಹಿಡಿದು, ಆನಂತರ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು