ಸಕ್ರೈಬೈಲ್ ಬಿಡಾರದಲ್ಲಿ ಡಾಕ್ಟರ್ ಮೇಲೆ ಆನೆಯ ದಾಳಿ, ಡಾ.ವಿನಯ್ ರನ್ನ ನೆಲಕ್ಕುರಳಿಸಿದ ನೀಲಾಂಬರಿ
ಸಕ್ರೆಬೈಲು ಆನೆ ಬಿಡಾರದಲ್ಲಿ ಇಂದು ದೊಡ್ಡ ಅನಾಹುತವೊಂದು ತಪ್ಪಿದೆ.ಮರಿ ಹಾಕಿದ ತಾಯಿ ಆನಮೆ ಮತ್ತು ಮರಿಯಾನೆಗೆ ಔಷದೋಪಚಾರ ಮಾಡಲು ಬಂದ ವೈದ್ಯ ಡಾಕ್ಟರ್ ವಿನಯ್ ಕುಮಾರ್ ಮೇಲೆ ಪಕ್ಕದಲ್ಲಿದ್ದ ನಿಲಾಂಬರಿ ಆನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಡಾಕ್ಟರ್ ವಿನಯ್ ಗೆ ನಿಲಾಂಬರಿ ಆನೆ ತಿವಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.ತಕ್ಷಣ ಆನೆ ಸೊಂಡಿಲಿನಿಂದ ವಿನಯ್ ರವರ ಬಲಗಾಲನ್ನು ಎತ್ತಿ ಕಾಲಿನಿಂದ ತಿವಿಯಲು ಮುಂದಾಗಿದೆ. ಆಗ ವಿನಯ್ ಅರಚಿಕೊಂಡರೂ ಸಾಕಾನೆ ಮಾತ್ರ ಮಾತು ಕೇಳಲಿಲ್ಲ. ಮಾವುತ ಕಾವಾಡಿಗಳು ಸನಿಹದಲ್ಲಿ ಬಾನುಮತಿ … Read more