ಬೀದಿಯಲ್ಲಿ ಸಿಕ್ಕ ಪೊಲೀಸರ ಅತಿಥಿ! ಸಾಗರ ಪೊಲೀಸರು ಏನು ಮಾಡಿದ್ರು ಓದಿ!

KARNATAKA NEWS / ONLINE / Malenadu today/ Nov 20, 2023 SHIVAMOGGA NEWS Shivamogga |  Malnenadutoday.com | ಬೀದಿಗೆ ಬಿದ್ದ, ರೋಡಿಗೆ ಬಂದ ಎಂಬುದು ಟೀಕೆಗೇನೋ ಸುಲಭದ ಮಾತು. ಆದರೆ ಬೀದಿಗೆ ಬಿದ್ದವರ ಬದುಕಿನ ಭವಿಷ್ಯ, ಅವರೆದುರಿಸಿದ ನೋವಿನ ಇತಿಹಾಸಕ್ಕಿಂತಲೂ ಭೀಕರವಾಗಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದವರಿಗೆ ಶಿವಮೊಗ್ಗದ ಪೊಲೀಸರೇ (shivamogga police ) ಆಸರೆಯಾಗುತ್ತಿದ್ದಾರೆ.  ಕಳೆದ ಒಂದು ವಾರದಲ್ಲಿ ಎರಡು ಪ್ರಕರಣಗಳಲ್ಲಿ  ಸಾಗರ ತಾಲ್ಲೂಕು ಪೊಲೀಸರು ರೋಡಲ್ಲಿ ಅಸ್ವಸ್ಥರಾಗಿ ಆರೈಕೆ ಸಿಗದೇ ಸಾಯುವ ಸ್ಥಿತಿಯಲ್ಲಿರುವ … Read more

ಸಾಗರದಲ್ಲಿ ಪ್ರತ್ಯಕ್ಷವಾದ ಪಲ್ಸರ್ ಗ್ಯಾಂಗ್! ವಿಳಾಸ ಕೇಳಿ ಚಿನ್ನ ಕದ್ದು ಎಸ್ಕೇಪ್​!

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪಟ್ಟಣ ವ್ಯಾಪ್ತಿಯಲ್ಲಿ ಸರಗಳ್ಳತನ ಬಗ್ಗೆ ವರದಿಯಾಗಿದೆ. ವಿಜಯಮ್ಮ ಎಂಬವರ ಮಾಂಗಲ್ಯ ಸರವನ್ನು ಸರಗಳ್ಳರು ಕದ್ದು ಪರಾರಿಯಾಗಿದ್ದಾರೆ.  ಶಿವಮೊಗ್ಗ ನಗರದಲ್ಲಿ ಪಲ್ಸರ್ ಬೈಕ್​​​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಸಾಗರ ಪೇಟೆಯಲ್ಲಿ ಈ ಬಗ್ಗೆ ವರದಿಯಾಗಿದೆ  ನಡೆದಿದ್ದೇನು? ಪಟ್ಟಣದ ವಿನೋಬ ನಗರದ 65 ವರ್ಷದ ವಿಜಯಮ್ಮ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, … Read more

ಸಿಂಗಲ್ ಕೇಸ್​ನ ಬೆನ್ನುಬಿದ್ದ ಪೊಲೀಸರಿಗೆ ಕಾದಿತ್ತು ಶಾಕ್! ಇಬ್ಬರು ಆರೋಪಿಗಳ ಬಳಿ ಸಿಕ್ಕಿದ್ದು 12 ಬೈಕ್! ಏನಿದು ಪ್ರಕರಣ

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು (soraba taluk)  ಪೊಲೀಸರು  ಇಬ್ಬರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 12 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.   12 ಬೈಕ್ ಜಪ್ತಿ ಆನವಟ್ಟಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸೊರಬ ಹಾಗೂ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು, ಶಿಕಾರಿಪುರ ಟೌನ್, ಕುಂಸಿ, ಸಾಗರ ಟೌನ್, ಹಿರೇಕೆರೂರು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಸೇರಿದಂತೆ … Read more

ಜೈಲಿನಲ್ಲಿಯೇ ಹ್ಯಾಪಿ ಬರ್ತ್​ಡೇ ಕೇಸ್! 5 ತಿಂಗಳ ನಂತ್ರ ದಾಖಲಾಯ್ತು ಎಫ್​ಐಆರ್! ಏನಿದು ಶಿವಮೊಗ್ಗ ಸೆಂಟ್ರಲ್ ಜೈಲ್​​ ಕಥೆ!??

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS ಕಳೆದ ಮಾರ್ಚ್​ ತಿಂಗಳಿನಲ್ಲಿ ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಕೇಸ್​ವೊಂದು ಇದೀಗ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ಎಫ್​ಐಆರ್ ಆಗಿದ್ದು, ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಈ ಬಗ್ಗೆ ದೂರು ದಾಖಲಾಗಿದೆ.  ಏನಿದು ಪ್ರಕರಣ?  ಕಳೆದ ಮಾರ್ಚ್​ ತಿಂಗಳಿನಲ್ಲಿ ಸಾಗರ ಪೊಲೀಸರು ಅನುಮಾನಸ್ಪದವಾಗಿ ರಸ್ತೆಯಬದಿಯಲ್ಲಿ ವಾಹನವೊಂದನ್ನ ತಪಾಸಣೆಗೊಳಪಡಿಸಿದ್ದರು. ಅದರಲ್ಲಿ ನಿಷೇಧಿತ … Read more