ಸಾಗರ ರಸ್ತೆ & NT ರಸ್ತೆಯಲ್ಲಿ ಅಪಘಾತ! ಖಾಲೀದ್ ಮತ್ತು ಸೈಫಾನ್ ಸಾವು
Shivamogga Feb 19, 2024 ಸಾಗರ ತಾಲ್ಲೂಕು ಕೋಣೆಹೊಸೂರು ಸಮೀಪ ಬೈಕ್ ಸ್ಕಿಡ್ ಆಗಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾರೆ. ಇಲ್ಲಿ ಪತ್ರೆಹೊಂಡದ ಬಳಿ ಈ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕು ಉಂಬ್ಳೆಬೈಲ್ ನ 26 ವರ್ಷ ಖಾಲೀದ್ ಮೃತ ವ್ಯಕ್ತಿ. ಇನ್ನೊಬ್ಬನನ್ನ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ಕಾರಣಕ್ಕಾಗಿ ಸೊರಬಕ್ಕೆ ತೆರಳುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಘಟನೆಯಲ್ಲಿ ಕೆಳಕ್ಕೆ ಬಿದ್ದ ಖಾಲಿದ್ ರ ತಲೆಗೆ ತೀವ್ರ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಇನ್ನೊಬ್ಬರಿಗೂ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ … Read more