ಸರ್ಕಾರ ಉಳಿಯುತ್ತಾ? ಉರುಳುತ್ತಾ?|ಬೇಳೂರು ಗೋಪಾಲಕೃಷ್ಣ ಮತ್ತು ಆರಗ ಜ್ಞಾನೇಂದ್ರರವರ ನಡುವೆ ಭವಿಷ್ಯದ ಚರ್ಚೆ !
KARNATAKA NEWS/ ONLINE / Malenadu today/ Nov 1, 2023 SHIVAMOGGA NEWS SHIVAMOGGA | ಸದ್ಯ ಶಿವಮೊಗ್ಗ ರಾಜಕಾರಣದಲ್ಲಿ ಭಿನ್ನರಾಗವನ್ನು ಬೇಳೂರು ಗೋಪಾಲಕೃಷ್ಣರವರು ಹಾಡಿದ್ದಾರೆ. ಹಾಗಾಗಿ ಅವರ ಮಾತುಗಳ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಮಾಜಿ ಸಚಿವ ಆರಗ ಜ್ಞಾನೇಂದ್ರರವರ ಜೊತೆಗೆ ಅವರು ಆಡಿದ ಮಾತಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಹೊಸನಗರ ತಾಲ್ಲೂಕಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣರವರು ಪಾಲ್ಗೊಂಡಿದ್ದರು. ಹೊಸನಗರ ತಾಲ್ಲೂಕನ್ನ ಅರ್ಧ … Read more