ಸಾಗರ ಸುದ್ದಿ : ಪೌರಾಯುಕ್ತರ ಮೇಲೆ ಹಲ್ಲೆ ಖಂಡಿಸಿ ಸಾಗರ ತಾಲ್ಲೂಕಿನಲ್ಲಿ ಪ್ರತಿಭಟನೆ
ಪೌರಾಯುಕ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ಸಾಗರ (ಶಿವಮೊಗ್ಗ), ಡಿಸೆಂಬರ್,೦೧:ಸಾಗರದ ಪ್ರಮುಖ ಬೀದಿಯಲ್ಲಿ ಹಣ್ಣು ವ್ಯಾಪಾರಿ ತೆರವುಗೊಳಿಸಿರುವ ನಗರಸಭೆ ಪೌರಾಯುಕ್ತರ ವಿರುದ್ಧ ಪ್ರತಿಭಟಿಸಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿ ಸಿರುವ ಕಾಂಗ್ರೆಸ್ ಮುಖಂಡರು ಮತ್ತು ಹಣ್ಣು ವ್ಯಾಪಾ ರಿಗಳ ತಂಡದ ದೌರ್ಜನ್ಯ ಖಂಡಿಸಿ ನಗರಸಭೆ ಎದುರು ನಗರಸಭೆ ಆಡಳಿತ ಹಾಗೂ ಅಧ್ಯಕ್ಷರು,ಪೌರಸೇವಾ ನೌಕರರು ಮತ್ತು ಬಿಜೆಪಿ ಪ್ರಮುಖರು ಪ್ರತಿಭಟನೆ ನಡೆಸಿದರು. ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ … Read more