ಎಟಿಎಂ  ಅಪ್ಡೇಟ್​​ ನೆಪದಲ್ಲಿ ಸಾಗರದ ಮಹಿಳೆಗ  ₹2.84 ಲಕ್ಷ ವಂಚನೆ

bhadravathi Cyber Crime Police Cyber crime Shivamogga Engineer Cheated Cybercrime Shivamogga

ಶಿವಮೊಗ್ಗ :  ಜಿಲ್ಲೆಯ ಸಾಗರದ ಮಹಿಳೆಯೊಬ್ಬರಿಗೆ ಎಟಿಎಂ ಕಾರ್ಡ್ ನವೀಕರಣದ ಸೋಗಿನಲ್ಲಿ ಅಪರಿಚಿತರು ಕರೆ ಮಾಡಿ ಬರೋಬ್ಬರಿ 2.84 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರೆ. ಈ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ನವೆಂಬರ್ 26 ರ ಮಧ್ಯಾಹ್ನದ ಸಮಯದಲ್ಲಿ ಮಹಿಳೆಯ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಯು ಮಹಿಳೆಯ ಎಟಿಎಂ ಕಾರ್ಡ್‌ನ ಅವಧಿ ಮುಗಿದಿದ್ದು, ಅದನ್ನು ಅಪ್‌ಡೇಟ್ ಮಾಡಬೇಕು ಎಂದು ಹೇಳಿದ್ದಾನೆ. … Read more