ಬಸ್​ಸ್ಟ್ಯಾಂಡ್​ ಬಳಿ ಸರ್ಕಲ್​ನಲ್ಲಿ ವಾಹನಗಳ ತಡೆದ ಬಿಜೆಪಿ ನಾಯಕರು! ರಸ್ತೆ ತಡೆದು ಧರಣಿ! ಕಾರಣ ಐತೆ!

BJP staged a protest in Shivamogga, blocking roads and raising slogans against the state Congress government for its alleged failure to fix potholes

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ಶಿವಮೊಗ್ಗ ಬಿಜೆಪಿ ಮುಖಂಡರು ಇವತ್ತು ನಗರದ ಅಶೊಕ ಸರ್ಕಲ್​ನಲ್ಲ ರಸ್ತೆ ತಡೆ ನಡೆಸಿದ್ದಷ್ಟೆ ಅಲ್ಲದೆ,ವಾಹನಗಳ ತಡೆದು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.  ರಾಜ್ಯದಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚದ ಮತ್ತು ಅಭಿವೃದ್ಧಿ ನಿರ್ಲಕ್ಷಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಇಂದು ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಅಶೋಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ರಾಜ್ಯ … Read more