ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಳಲಿಯಲ್ಲಿ ನಿನ್ನೆ ಜೇನುನೋಣಗಳ ದಾಳಿಯಿಂದಾಗಿ ಆರು ಜನ ಗಾಯಗೊಂಡಿರುವ ಘಟನೆ ಸಂಭವಿಸಿದೆ ಹೈವೆ ರಸ್ತೆಯಲ್ಲಿ ಕಾರಿಗೆ ಬೆಂಕಿ! ಆತಂಕ ಮೂಡಿಸಿದ ಹೊಗೆ! ಕೋಣಂದೂರು ಮೂಲದ 9 ಮಂದಿ ಮಳಲಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಭಾನುವಾರ ಆದ್ದರಿಂದ ಕೆರೆಯಲ್ಲಿ ಮೀನು ಹಿಡಿದು ಅಲ್ಲಿಯೇ ಊಟ ಮಾಡಲು, ಕುಟುಂಬಸ್ಥರೊಂದಿಗೆ ಬಂದಿದ್ದರು. ಈ ವೇಳೆ ಕೆರೆಯ ದಂಡೆ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ಜೇನುನೊಣಗಳು ದಾಳಿಗಿಳಿದಿವೆ. ತಪ್ಪಿಸಿಕೊಳ್ಳುವಷ್ಟರಲ್ಲಿ ಸಾಕಷ್ಟು ಜೇನುನೊಣಗಳು ಕಚ್ಚಿದ್ದರಿಂದ 6 ಮಂದಿ ಸ್ಥಿತಿ … Read more