ಭದ್ರಾವತಿ | ಪಂಚಾಯಿತಿಯಲ್ಲಿ ನಡೀತು ಜಗಳ, ಮಹಿಳೆ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್ ಕೊಟ್ಟ ಶಿಕ್ಷೆಯೇನು ಗೊತ್ತಾ,,?
ಭದ್ರಾವತಿ : ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಸೇರಿದ್ದ ಪಂಚಾಯಿತಿಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ಪಂಚಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಿ ತೀರ್ಪು ನೀಡಿದೆ. ಮೇಲೆದ್ದ ರಾಶಿ! ಶಿವಮೊಗ್ಗ, ಸಾಗರ, ದಾವಣಗೆರೆ, ಶಿರಸಿ, ಕೊಪ್ಪ, ಮಂಗಳೂರು ಪುತ್ತೂರು ಅಡಿಕೆ ರೇಟು Bhadravathi 2021ರ ಮೇ 1ರಂದು ವೆಂಕಟೇಶ ಗೌಡ ಎಂಬುವವರ ಮಗಳ ಕೌಟುಂಬಿಕ ವಿಚಾರವಾಗಿ ಪಂಚಾಯಿತಿ … Read more