ಭದ್ರಾ ಜಲಾಶಯದಿಂದ 120 ದಿನಗಳ ಕಾಲ ನಿರಂತರ ನೀರು! ರೈತರಿಗೆ ಗುಡ್​ನ್ಯೂಸ್​ ! ಓದಿ

malnad rain and dam levels Bhadra Dam

Bhadra Dam Water Release Schedule  : ಶಿವಮೊಗ್ಗ :  ಭದ್ರಾ ಜಲಾಶಯದ ಮೇಲೆ ಅವಲಂಭಿತರಾಗಿರುವ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್​ ಸಿಕ್ಕಿದೆ. ಭದ್ರಾ ಡ್ಯಾಂನಿಂದ ನಾಳೆಯಿಂದಲೇ ಬರೋಬ್ಬರಿ 120 ದಿನಗಳ ವರೆಗೂ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇವತ್ತು ನಡೆದ ಕಾಡಾ ಮೀಟಿಂಗ್​ನಲ್ಲಿ ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ತೀರ್ಮಾನಿಸಲಅಗಿದೆ. ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು … Read more