ಮೆಗ್ಗಾನ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಎದುರು ಮಹಿಳೆಯ ಸಾವು! ಟೈಲ್ಸ್ ಮೇಲೆ ಪತ್ತೆಯಾದ ಶವ!
SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS SHIVAMOGGA | ಅಪರಿಚಿತ ಮಹಿಳೆ ಸಾವು: ವಾರಸ್ಸುದಾರರ ಮಾಹಿತಿ ನೀಡಲು ಮನವಿ ಮೆಗ್ಗಾನ್ ಆಸ್ಪತ್ರೆಯ ಎದುರು ಅಪರಿಚಿತ ಮಹಿಳೆ ಸಾವು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಎ.ಆರ್.ಟಿ ಸೆಂಟರ್ ವಿಭಾಗದ ಬಾಗಿಲಿನ ಹತ್ತಿರದಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಸಂಗ್ರಹ ಮಾಡಿದ ಸಿಮೆಂಟ್ ಟೈಲ್ಸ್ಗಳ ಮೇಲೆ ಸುಮಾರು … Read more