Shivamogga crime news today ಹರಿಗೆ ಮತ್ತು ತೀರ್ಥಹಳ್ಳಿಯಲ್ಲಿ ಅನುಮಾಸ್ಪದ ಯುವಕರು ಅರೆಸ್ಟ್! ಸಾಗರದಲ್ಲಿ ಅಂಗಿ ಜೇಬಿನಲ್ಲಿ ಬೀಗದ ಕೀ ಇಟ್ಟು ಕೆಲಸಕ್ಕೆ ಹೋದವರಿಗೆ ಕಾದಿತ್ತು ಶಾಕ್! ವಿನೋಬನಗರದಲ್ಲಿ ಎನಾಯ್ತು ಗೊತ್ತಾ
Shivamogga Mar 9, 2024 ಶಿವಮೊಗ್ಗದಲ್ಲಿ ನಡೆದ ವಿವಿದ ಕ್ರೈಂ ಪ್ರಕರಣಗಳ ಬಗ್ಗೆ ನೋಡುವುದಾದರೆ ಶಿವಮೊಗ್ಗ ಸಿಇಎನ್ ಪೊಲೀಸರು ನಿನ್ನೆ ಹರಿಗೆ ಬಸ್ ನಿಲ್ದಾಣದ ಬಳಿ ಓರ್ವವನನ್ನ ಅನುಮಾನಸ್ಪದವಾಗಿ ಗಮನಿಸಿ ಅರೆಸ್ಟ್ ಮಾಡಿದ್ದಾರೆ ಅದರ ವಿವರ ಇಲ್ಲಿದೆ 1) Shivamogga CEN Crime PS Cr NO:0029/2024 NARCOTIC DRUGS AND PSYCHOTROPIC SUBSTANCES ACT, 1985 (U/s-27(b)) ಹರಿಗೆ ಬಸ್ ಸ್ಟಾಪ್ ಹತ್ತಿರ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬಂದಿದ್ದರಿಂದ … Read more