ಜೀವಾವಧಿ ಶಿಕ್ಷೆಗೆ ಒಳಗಾದ ಇಬ್ಬರು ಖೈದಿಗಳ ನಡುವೆ ಪ್ರೇಮಾಂಕುರ. ಮದುವೆಗೆ ಕೋರ್ಟ್​ನಲ್ಲಿ ಪಡೆದ್ರು ಪೆರೋಲ್

Life Convicts Marriage Rajasthan High Court Grants Parole

ಶಿವಮೊಗ್ಗ : ರಾಜಸ್ಥಾನದ ಜೈಲಿನಲ್ಲಿ ಇಬ್ಬರು ಕುಖ್ಯಾತ ಕೊಲೆ ಆರೋಪಿಗಳ ನಡುವೆ ಪ್ರೇಮಾಂಕುರವಾಗಿದ್ದು, ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಸಂಗಮೇರ್ ಓಪನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರಿಯಾ ಸೇರ್ ಮತ್ತು ಹನುಮಾನ್ ಪ್ರಸಾದ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ … Read more