ಮನೆ ಬೀಗದ ಕೀ ತೆಗೆದುಕೊಂಡು ಹೋಗುವಾಗ ಈ ಬಾಲಕಿಗೆ ಆಗಿದ್ದೇನು? ಜೀವಕ್ಕೆ ಹೊಣೆಯಾರು?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS Shivamogga |  ರೈಲ್ವೆ ಟರ್ಮಿನಲ್ ನಿರ್ಮಾಣ ಕಾಮಗಾರಿ ಸ್ಥಳದ ಬಳಿ ರಸ್ತೆ ಮಧ್ಯೆದಲ್ಲಿಯೇ ತೆಗೆದಿದ್ದ ಗುಂಡಿಗೆ ಬಿದ್ದು 5ನೇ ತರಗತಿಯ ಬಾಲಕಿ ಮೃತಪಟ್ಟ ಘಟನೆ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಚೈತ್ರಾ ಸಾವನ್ನಪ್ಪಿದ ದುರ್ದೈವಿ.  ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಬೇರೆ ಊರಿನ ಸಂಪರ್ಕ ಹಾಗೂ ತೋಟ, ಹೊಲಕ್ಕೆ ಹೋಗುವ ಮಾರ್ಗವಿದೆ. ಅಲ್ಲಿಯೇ ಆಳವಾದ ಗುಂಡಿಯನ್ನು ತೆಗೆಯಲಾಗಿದೆ. ಕೋಟೆಂಗೂರಿನಲ್ಲಿ ಐದನೇ ತರಗತಿ … Read more

GOOD NEWS SHIVAMOGGA | ಸಾಗರದಲ್ಲಿ ಹೊಸ ರೈಲ್ವೆ ಮೇಲ್ಸೇತುವೆ, ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ಅಂಡರ್ ಪಾಸ್​ ನಿರ್ಮಾಣ! ಎಲ್ಲಿ ಗೊತ್ತಾ?

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Shivamogga | ಶಿವಮೊಗ್ಗದಲ್ಲಿ ಈಗಾಗಲೇ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೆ ಇದೀಗ ಮತ್ತೆ ಒಂದು ಅಂಡರ್​ ಪಾಸ್ ಹಾಗೂ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿಯನ್ನ ನೀಡಿದೆ  READ : ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ! ಸದ್ಯ ಸಂಸದ ರಾಘವೇಂದ್ರ ರವರ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, … Read more

ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ!

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga |  ಶಿವಮೊಗ್ಗ ಸಿಟಿಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿ ಗಳ ಬಗ್ಗೆ ನಿಮಗೆ ಗೊತ್ತೆ ಇದೆ. ಆದರೆ ಕಾಮಗಾರಿ ಅಂತಿಮ ಹಂತದಲ್ಲಿರುವ ಸೇತುವೆಗಳು ಹೇಗೆ ಕಾಣಿಸ್ತಿವೆ ಎನ್ನುವುದನ್ನ ಇಲ್ಲಿ ತೋರಿಸುತ್ತೇವೆ.  ಸದ್ಯ ಶಿವಮೊಗ್ಗ -ತಾಳಗುಪ್ಪ ರೈಲ್ವೆ ಮಾರ್ಗದ ನಡುವೆ ಕಾಶಿಪುರ ರೈಲ್ವೆ ಗೇಟ್ ​(Kashipura Rly gate) ಬಳಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆಯ ದೃಶ್ಯವನ್ನ South Western Railway  ತನ್ನ ಸೋಶಿಯಲ್ … Read more