ತಾಳಗುಪ್ಪ- ಶಿವಮೊಗ್ಗ-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲು! ಯಾವ್ಯಾವ ಸ್ಟೇಷನ್ಗೆ ಎಷ್ಟು ಬೇಗ ಬರುತ್ತವೆ ತಿಳಿಯಿರಿ
Shivamogga Train Timings ಶಿವಮೊಗ್ಗ : ನೈಋತ್ಯ ರೈಲ್ವೆ ವಿಭಾಗ, ತನ್ನ ವಿಭಾಗದ ಅಡಿಯಲ್ಲಿ ಸಂಚರಿಸುವ ಹಲವು ಟ್ರೈನ್ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ತಂದಿದೆ. ಹೊಸವರ್ಷದ ಆರಂಭದಿಂದಲೇ ಟ್ರೈನ್ಗಳು ಹೊಸದಾಗಿ ನಿಗದಿಯಾದ ಟೈಮಿಂಗ್ಸ್ನ ಪ್ರಕಾರ ಸಂಚರಿಸಲಿವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ನಿಲ್ದಾಣಗಳನ್ನು ಸಂಪರ್ಕಿಸುವ ರೈಲುಗಳ ವೇಳಾಪಟ್ಟಿಯ ವಿವರವನ್ನ ಗಮನಿಸೋಣ ಇನ್ಮುಂದೆ ಸೂಪರ್ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್ ಚೆನ್ನೈ ಇನ್ನೂ ಹತ್ತಿರ Shivamogga Train Timings ಚೆನ್ನೈ, … Read more