ರೈಲ್ವೆ ನೇಮಕಾತಿ, 22,000 ಗ್ರೂಪ್ ‘ಡಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution

ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆಯು ದೇಶದಾದ್ಯಂತ ಇರುವ ನಿರುದ್ಯೋಗಿ ಯುವಜನತೆಗೆ ಈ ಹೊಸ ವರ್ಷದಲ್ಲಿ ಬೃಹತ್ ಉದ್ಯೋಗಾವಕಾಶವೊಂದನ್ನು ಕಲ್ಪಿಸಿದೆ.  ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ‘ಡಿ’ ವಿಭಾಗದಲ್ಲಿ ಒಟ್ಟು 22,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಅತಿ ಹೆಚ್ಚು ಅಂದರೆ 11,000 ಟ್ರ್ಯಾಕ್ ಮೇಂಟೇನರ್ ಹಾಗೂ 5,000 ಪಾಯಿಂಟ್ಸ್‌ಮನ್ ಹುದ್ದೆಗಳು ಲಭ್ಯವಿವೆ.  ಇವುಗಳ ಜೊತೆಗೆ ಸಹಾಯಕ ಸಿ ಆಂಡ್ ಡಬ್ಲ್ಯೂ ಮತ್ತು ಎಸ್ ಆಂಡ್ ಟಿ ಸೇರಿದಂತೆ ವಿವಿಧ ತಾಂತ್ರಿಕೇತರ ವಿಭಾಗಗಳಲ್ಲಿಯೂ … Read more