JP EXCLUSIVE : ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ನಡೆಯುತ್ತೆ ಕಾಡು ಕೋಣದ ಸಿಂಡಿಕೇಟ್
JP EXCLUSIVE : ಪುಷ್ಪಾ ಸಿನಿಮಾದ ರಕ್ತಚಂದನ ಸ್ಮಗ್ಲಿಂಗ್ ಸ್ಟೈಲ್ನಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ನಡೆಯುತ್ತಿದೆ ಕಾಡು ಮಾಂಸ ಮಾರಾಟ! ಕಾಡಿನ ಬೇಟೆಗಾಗಿ ಹುಟ್ಟಿಕೊಂಡಿದೆ ಮಹಾ ಸಿಂಡಿಕೇಟ್! ಎಲ್ಲಿಗೆ ಹೋಗುತ್ತಿದೆ ನೂರಾರು ಕೋಟಿಯ ಬೇಟೆ? ಹೊಸ ವೀರಪ್ಪನ್ಗಳ ಕಾಟಕ್ಕೆ ನಾಶವಾಗ್ತಿವೆ ಕಾಡುಪ್ರಾಣಿಗಳು! ಹೇಗೆ ನಡೆಯುತ್ತೆ ಗೊತ್ತಾ ಆಟ ಪಾರ್ಟ್-1 ಶೇಷಾಚಲಂ ಕಾಡಿನಲ್ಲಿ ರಕ್ತಚಂದನ ದಂಧೆಗೆ ಸಿಂಡಿಕೇಟ್ ವ್ಯವಸ್ಥೆಯಿದ್ದಂತೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡುಪ್ರಾಣಿಗಳ ಮಾಂಸದಂಧೆಗೆ ಇದೆ ಸಿಂಡಿಕೇಟ್ ವ್ಯವಸ್ಥೆ… 200 ರಿಂದ 300 ಮಂದಿಯೊಳಗಿರುವ ಈ ಸಿಂಡಿಕೇಟ್, ಇಡೀ ಪಶ್ಚಿಮಘಟ್ಟ … Read more