ಅಪ್ಪುರವರು 50 ಡಿಪ್ಸ್ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್ ಆಗ್ತಿದೆ ಪುನೀತ್ರ ಹಳೆಯ ವಿಡಿಯೋ!
KARNATAKA NEWS/ ONLINE / Malenadu today/ Jul 16, 2023 SHIVAMOGGA NEWS ಮನವೂ ಮರೆಯದ ವ್ಯಕ್ತಿಯೆಂದರೆ ಅದು ಪುನೀತ್ ರಾಜಕುಮಾರ್! (puneeth rajkumar) ಅಗಲಿದ ಆ ಪುಣ್ಯಾತ್ಮನ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿಯು ಆ ವಿಡಿಯೋ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರೋದು ಇನ್ನೊಂದು ವಿಶೇಷ.. ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಪು ಬಾಸ್ ರವರು 50 ಪುಶ್ ಅಪ್ಸ್ ಹೊಡೆದ ವಿಡಿಯೋ ಸಂಚಲನ ಮೂಡಿಸುತ್ತಿದೆ. ಗಾಯಕ ನವೀನ್ ಸಜ್ಜು ತಮ್ಮ ಇನ್ಸ್ಟಾಗ್ರಾಂ (instagram) ಅಕೌಂಟ್ನಲ್ಲಿ ಈ ವಿಡಿಯೋವನ್ನು … Read more