ಬ್ಯಾಗ್ ಹಾಕಿಕೊಂಡು ರೈಲು ಹತ್ತಲು ಹೊರಟಿದ್ದ ಇಬ್ಬರು ಮಕ್ಕಳನ್ನ ರಕ್ಷಿಸಿದ ಶಿವಮೊಗ್ಗ ರೈಲ್ವೆ ಪೊಲೀಸರು! ಏನಿದು ಪ್ರಕರಣ
SHIVAMOGGA NEWS / ONLINE / Malenadu today/ Nov 22, 2023 NEWS KANNADA Shivamogga| Malnenadutoday.com | ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station) ಆಗಾಗ ತನ್ನದೆ ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್ ಪತ್ತೆಯಾಗಿತ್ತು. ಅದರಲ್ಲಿ ಕೊನೆಗೆ ಉಪ್ಪು ಸಿಕ್ಕಿತ್ತು. ಇದೀಗ ರೈಲ್ವೆ ನಿಲ್ದಾಣ ಮತ್ತೆ ಸುದ್ದಿಯಾಗಿದ್ದು ಕಳೆದ 30 ದಿನದಲ್ಲಿ ಶಿವಮೊಗ್ಗದ ರೈಲ್ವೆ ಸ್ಟೇಷನ್ನಲ್ಲಿ ಮೂರು ಮಕ್ಕಳು ಪತ್ತೆಯಾಗಿದ್ದಾರೆ. ರೈಲ್ವೆ ಪೊಲೀಸ್ ಇಲಾಖೆ #OperationNanheFariste ಅಭಿಯಾನದ … Read more