ಸಾಗರ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಬೆಂಕಿ,ತಪ್ಪಿದ ಭಾರಿ ಅನಾಹುತ
ಸಾಗರ | ಸಿಗಂದೂರು ಚೌಡೇಶ್ವರಿ ಸನ್ನಿಧಿಯಿಂದ ಸಾಗರ ಪಟ್ಟಣದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಭಾನುವಾರ ಸಂಜೆ ಹುಲಿದೇವರಬನ ಸಮೀಪ ನಡೆದಿದೆ. ಶಿವಮೊಗ್ಗ ಸುದ್ದಿ ರೌಂಡ್ಸ್ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್ ಕುಮಾರ್|ಕಾಶಿಪುರ ಗೇಟ್ ಬಳಿ ವೃದ್ಧನ ಸಾವು! ಎಸ್‌ಬಿಕೆ (SBK) ಸಂಸ್ಥೆಗೆ ಸೇರಿದ ಈ ಬಸ್ ಸಂಚರಿಸುತ್ತಿದ್ದ ವೇಳೆ ಬಲಭಾಗದ ಹಿಂಬದಿಯ ಟಯರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇದನ್ನು … Read more