ಒಂದೇ ದಿನದಲ್ಲಿ ಕುಸಿದ ಬೆಳ್ಳಿ ಬೆಲೆ : ಕೆಜಿಗೆ ಎಷ್ಟು ಕಮ್ಮಿಯಾಯ್ತು ಗೊತ್ತಾ
ಬೆಂಗಳೂರು : ಬೆಟ್ಟವೇರಿದ್ದ ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಕೆ.ಜಿ. ಬೆಳ್ಳಿಯ ಬೆಲೆಯು ದೆಹಲಿ ಪೇಟೆಯಲ್ಲಿ ₹12,500ರಷ್ಟು ಇಳಿಕೆ ಕಂಡಿದ್ದು, ₹2.43.500ಕ್ಕೆ ತಲುಪಿದೆ. ಇನ್ನೂ 99.9% ಚಿನ್ನದ ಬೆಲೆಯು 10 ಗ್ರಾಂಗೆ ₹900ರಷ್ಟು ಕಡಿಮೆ ಆಗಿದ್ದು, ₹1,40,500ಕ್ಕೆ ತಲುಪಿದೆ. ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಲೋಹಗಳ ಮಾರಾಟಕ್ಕೆ ಮುಂದಾಗಿದ್ದುದು ಬೆಲೆ ಇಳಿಕೆಗೆ ಒಂದು ಕಾರಣ ಎಂದು ವರ್ತಕರು ತಿಳಿಸಿದ್ದಾರೆ. ಬುಧವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹5,000 ಏರಿಕೆಯಾಗಿತ್ತು. ಶಿವಮೊಗ್ಗದಲ್ಲಿ 91000! … Read more