ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿರ್ಬಂಧ | ಜಿಲ್ಲಾಡಳಿತದ ನೋಟಿಸ್ ನಲ್ಲಿ ಏನಿದೆ ಗೊತ್ತಾ| 30 ಪ್ರಕರಣಗಳು ಮತ್ತು ರಾಗಿಗುಡ್ಡ ಘಟನೆ
KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಗಿಗುಡ್ಡಕ್ಕೆ ಪ್ರವೇಶಿಸದಂತೆ ಶಿವಮೊಗ್ಗ ಪೊಲೀಸರು ಮಾಸ್ತಿಕಟ್ಟೆಯಲ್ಲಿ ಅವರನ್ನ ತಡೆದು ಅವರನ್ನು ದಾವಣಗೆರೆಗೆ ಕರೆದೊಯ್ದಿದ್ದಾರೆ. ರಾಗಿಗುಡ್ಡದಲ್ಲಿ ಈಗಾಗಲೇ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿದೆ. ಆದ್ದರಿಂದ ಪ್ರಮೋದ್ ಮುತಾಲಿಕ್ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಮುಂದಿನ ಮೂವತ್ತು ದಿನಗಳ ಕಾಲ ಶಿವಮೊಗ್ಗ ಪ್ರವೇಶಿದಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ನ್ನ … Read more