ಹೊಸನಗರದಲ್ಲಿ ಪು ನೀತ್ರ ಚಿತ್ರ ಕಂಡು ಭಾವುಕರಾದ ಶಿವಣ್ಣ
KARNATAKA NEWS/ ONLINE / Malenadu today/ May 1, 2023 GOOGLE NEWS ಹೊಸನಗರ/ ಶಿವಮೊಗ್ಗ ದಲ್ಲಿ ಶಿವಣ್ಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಸೊರಬದಲ್ಲಿ ಮಧು ಬಂಗಾರಪ್ಪರ ಪರವಾಗಿ ಮತ ಪ್ರಚಾರ ನಡೆಸಿದ್ದ ಶಿವಣ್ಣ ಇವತ್ತು ರಿಪ್ಪನ್ ಪೇಟೆ ಹಾಗೂ ಹೊಸನಗರದಲ್ಲಿ ಬೇಳೂರು ಗೋಪಾಲೃಕೃಷ್ಣರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ತೀರ್ಥಹಳ್ಳಿಯಲ್ಲಿಯು ಶಿವಣ್ಣ ಪ್ರಚಾರ ಮೂಲಗಳ ಪ್ರಕಾರ ತೀರ್ಥಹಳ್ಳಿಯಲ್ಲಿಯು ಅವರು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲಿ ಅವರು ಬಾಳೆಬೈಲಿನ ಸರ್ಕಾರಿ ಕಾಲೇಜಿನಿಂದ ಆಗುಂಬೆ ಬಸ್ … Read more