power cut | ಮೆಸ್ಕಾಂ ಪ್ರಕಟಣೆ : ಶಿವಮೊಗ್ಗದ ಈ ಪ್ರಮುಖ ಭಾಗಗಳಲ್ಲಿ ಇವತ್ತು ವಿದ್ಯುತ್ ಇರೋದಿಲ್ಲ
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗದ ಈ ಭಾಗಳಲ್ಲಿ ಇವತ್ತು ಇರೋದಿಲ್ಲ ವಿದ್ಯುತ್ power cut| 220 ಕೆವಿ ಎಂ.ಆರ್.ಎಸ್ ಕವಿಪ್ರನಿನಿ ಶಿವಮೊಗ್ಗ ಇವರು 110/11 ಕೆವಿ ವಿ.ವಿ.ಕೇಂದ್ರ, ಎಂಆರ್‍ಎಸ್ (MRS) ಶಿವಮೊಗ್ಗ ಇಲ್ಲಿ ಮಾರ್ಚ್ 10 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ 11 ಕೆವಿ ಎಫ್-5 ಫೀಡರ್‍ನ ಎಂಆರ್‍ಎಸ್ ವಾಟರ್ ಸಪ್ಲೈ, ಎಂಆರ್‍ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಜೌಟ್, ಪ್ರಿಯಾಂಕ ಲೇಔಟ್ ಹಾಗೂ 11 ಕೆವಿ ಎಫ್-3 ಫೀಡರ್‍ನ ಜ್ಯೋತಿನಗರ, ವಿದ್ಯಾನಗರ, … Read more