ಸಾರ್ವಜನಿಕರ ಗಮನಕ್ಕೆ : ಇದೇ ಫೆಬ್ರವರಿ 22, 23 ಮತ್ತು 24 ಕ್ಕೆ ಶಿವಮೊಗ್ಗ ಜಿಲ್ಲೆ ಈ ಪ್ರಮುಖ ಭಾಗಗಳಲ್ಲಿ POWER CUT
MALENADUTODAY.COM |SHIVAMOGGA NEWS ಶಿವಮೊಗ್ಗ ನಗರದ ಉಪವಿಭಾಗ-2 ರ ಘಟಕ-5 ಮತ್ತು ಘಟಕ-6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11ಕೆವಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಫೆ.22 ರ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. #KiviMeleHoovu ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ಕಿವಿ ಮೇಲೆ ಹೂವಿಟ್ಟುಕೊಂಡು ಪ್ರೆಸ್ಮೀಟ್ ಎಲ್ಲೆಲ್ಲಿ? ತುಂಗಾ ನಗರ ಚಾನಲ್, ಕಾಮತ್ ಲೇಔಟ್, ಅಣ್ಣಾನಗರ, ಮಿಳಘಟ್ಟ, ಆನಂದ … Read more