ನಿಮ್ ಫೋನ್ನಲ್ಲೂ ಹೀಗೆ ಬರ್ತಿದಿಯಾ : ಇದ್ನ ಸರಿ ಮಾಡ್ಕೊಳೋದು ಹೇಗೆ
Phone update : ಕಳೆದ ಎರಡು ಮೂರುದಿನಗಳಿಂದ ನಿಮ್ಮ ಫೋನ್ನಲ್ಲಿ ಹೀಗೆ ತೋರಿಸ್ತಿದಿಯಾ? ಫೋನ್ ರಿಸೀವ್ ಮಾಡುವ ಸ್ಟೈಲ್ ಕೂಡ ಚೆಂಜಾ ಆಗಿದ್ಯಾ? ಇದು ಕೇವಲ ನಮ್ ಮೊಬೈಲ್ನಲ್ಲಿ ಮಾತ್ರ ಆಗಿರೋದಾ ಅಥವಾ ಎಲ್ಲರ ಮೊಬೈಲ್ನಲ್ಲಿಯು ಹೀಗೆ ಆಗ್ತಿದ್ಯಾ? ಹೀಗೆ ಹಲವು ಪ್ರಶ್ನೆಗಳು ಸದ್ಯ ಉದ್ಭವ ಆಗಿದೆ. ಇದೆಲ್ಲಕ್ಕೂ ಉತ್ತರ ಈ ಸುದ್ದಿ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರು ಇತ್ತೀಚೆಗೆ ಆ್ಯಂಡ್ರಾಯ್ಟ್ನ ಯೂನಿವರ್ಸಲ್ ಅಪ್‌ಡೇಟ್‌ನಿಂದಾಗಿ ಹೊಸದೊಂದು ಇಶ್ಯು ಎದುರಿಸುತ್ತಿದ್ದಾರೆ. ಈ ಹೊಸ ಅಪ್‌ಡೇಟ್‌ನಿಂದಾಗಿ ಕರೆ ಇಂಟರ್‌ಫೇಸ್, ಕರೆ … Read more