ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಈ ಪೆನ್ನ ವಿಶೇಷತೆ ಗೊತ್ತಾ?
KARNATAKA NEWS/ ONLINE / Malenadu today/ Oct 16, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆವಿನಹಳ್ಳಿ ನಿವಾಸಿ ಗಣೇಶ್ ಹಾಡ್‌ವೇರ್ ಮತ್ತು ಜೈ ಗಣೇಶ್ ವುಡ್‌ವರ್ಕ್ ಮಾಲೀಕರು 20 ಅಡಿಯ ಪೆನ್ವೊಂದನ್ನ ತಯಾರಿಸಿ ವಿಶೇಷತೆ ಮೂಡಿಸಿದ್ದಾರೆ. ಈ ಪೆನ್ ಎಲ್ಲರ ಕುತೂಹಲವನ್ನ ಸೆಳೆಯುತ್ತಿದೆ. ಇಲ್ಲಿನ ಕೃಷ್ಣಮೂರ್ತಿ ಆಚಾರ್ 20ಅಡಿ ಉದ್ದದ ವಿಶಿಷ್ಟ ರೀತಿಯ ಪೆನ್ ತಯಾರಿಸಿದ್ದು, ಸದ್ಯ ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. ಮೂಲಗಳ ಪ್ರಕಾರ, ಹತ್ತು ವರ್ಷಗಳ … Read more