ತಿಪಟೂರು ಡಮ್ಮಿ ಟ್ರಂಕ್ EXCLUSIVE ಕಥೆ! ಮುಳಬಾಗಿಲು ಸಾಹುಕಾರರು, ಶಿವಮೊಗ್ಗದ ಗೋಪಿಸರ್ಕಲ್ಲು! ಬಲೇ ಬಾಬಣ್ಣನದ್ದು ಏನ್ ಪ್ಲಾನ್ ಅಂತೀರಾ?
KARNATAKA NEWS/ ONLINE / Malenadu today/ Nov 8, 2023 SHIVAMOGGA NEWS Shivamogga | ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಸಿಕ್ಕಿದ್ದ ಅನುಮಾನಸ್ಪದ ಬಾಕ್ಸ್ ವಿಚಾರ ಡಮ್ಮಿಯಾಗೋಯ್ತು! ಅದರಲ್ಲಿ ಬಾಂಬ್ ಇರಲಿಲ್ಲ. ಬದಲಿಗೆ ಅದರಲ್ಲಿ ಇದ್ದಿದ್ದು ಉಪ್ಪು ! ಇಷ್ಟೆಕ್ಕೆ ಇಡೀ ದಿನ ಶಂಕಿತ ವರದಿಗಳು ರಾರಾಜಿಸಿದವು ಎಂದು ಜನರ ನಡುವೆ, ಪ್ರಕರಣದ ಕ್ಲ್ಯೈಮ್ಯಾಕ್ಸ್ ಮುಗಿದ ಮೇಲೆ ಚರ್ಚೆಯಾಗುತ್ತಿದೆ.. ಆದರೆ, ಈ ಡಮ್ಮಿ ಟ್ರಂಕ್ ಪ್ರಕರಣ ಮತ್ತೊಂದು ರೋಚಕ ಕ್ರಿಮಿನಲ್ ಕೇಸನ್ನ ಬಯಲು ಮಾಡಿದೆ. … Read more