pakistan war : ಆಪರೇಷನ್​ ಸಿಂಧೂರ್​, ಹತ್ತು ಹೈಲೆಟ್ಸ್​ ​

oparration sinduru.jpgss

pakistan war : ಕಳೆದ ತಡರಾತ್ರಿ ಭಾರತೀಯ ಸೇನೆ ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳು ದ್ವಂಸಗೊಂಡಿವೆ. ಈ ದಾಳಿಯ ಪರಿಣಾಮ ಹೇಗಿತ್ತು ಎಂಬುವುದರ ಪ್ರಮುಖ 10 ಪಾಯಿಂಟ್​ ಈ ಕೆಳಕಂಡಂತಿವೆ pakistan war : ಆಪರೇಷನ್ ಸಿಂಧೂರ್ ನ 10 ಪಾಯಿಂಟ್‌ಗಳು ಭಾರತದ ಕ್ಷಿಪಣಿ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 46 ಜನರು ಗಾಯಗೊಂಡಿದ್ದಾರೆ ಎಂದು ಇಸ್ಲಾಮಾಬಾದ್ ಹೇಳಿದೆ. … Read more