ಶಿವಮೊಗ್ಗ ಎಚ್ಚರ/ ಆನ್​ಲೈನ್​ನಲ್ಲಿ ಕಾಣುವುದೆಲ್ಲವೂ ಕಸ್ಟಮರ್ ಕೇರ್ ಅಲ್ಲ/ ನಂಬಿಸಿ ಮೋಸ ಮಾಡ್ತಾರೆ ಹುಷಾರ್

ಆನ್​ಲೈನ್​ ವಂಚನೆಯ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಬಂದಿದೆ. ಅಲ್ಲದೆ ಈ ಸಂಬಂಧ ಮಾಧ್ಯಮಗಳು ಸಹ ನಡೆಯುತ್ತಿರುವ ಘಟನೆಗಳ ವರದಿ ಮೂಲಕ ಜಾಗೃತಿ ಮೂಡಿಸುತ್ತಿವೆ. ಇನ್ನೂ ಜನರು ಸಹ ಜಾಗೃತರಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಇದರ ಜೊತೆಗೆ ಮೋಸದ ಜಾಲ ಕೂಡ, ಇನ್ನಷ್ಟು ಮತ್ತಷ್ಟು ಶಾರ್ಪ್​ ಆಗುತ್ತಿದೆ. ಇದಕ್ಕೆ ಸಾಕ್ಷಿ ಶಿವಮೊಗ್ಗದಲ್ಲಿ ನಡೆದ ಘಟನೆ ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ ಶಿವಮೊಗ್ಗದ ನಿವಾಸಿಯೊಬ್ಬರು ಆನ್​ಲೈನ್​ ಶಾಪಿಂಗ್​ ಸಂಸ್ಥೆಯ (Online … Read more