ಸವಳಂಗ, ಚಿತ್ರದುರ್ಗ ರಸ್ತೆಯಲ್ಲಿ ಪ್ರತ್ಯೇಕ ಅಪಘಾತ! ಇಬ್ಬರ ಸಾವು! ರೈಲ್ವೆ ಸ್ಟೇಷನ್ನಲ್ಲಿ ಬಾಲಕನ ರಕ್ಷಣೆ!
ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆಯಲ್ಲಿ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಪೂರಕ ಎಂಬಂತೆ, ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಈ ಎರಡೂ ದುರ್ಘಟನೆಗಳು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಾಗಿದೆ. ಟಿಪ್ಪುನಗರ ಶಾದಾಬ್, ದಾವಣಗೆರೆ ಶಾಬಾಜ್ ಅರೆಸ್ಟ್! ಭದ್ರಾವತಿ ಪೊಲೀಸರಿಂದ14 ಬೈಕ್ ಸೀಜ್! ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರನ ಸಾವು/Accidents in Shivamogga ಶಿವಮೊಗ್ಗ-ಸವಳಂಗ ಮುಖ್ಯರಸ್ತೆಯಲ್ಲಿರುವ ಖಾಸಗಿ ಶಾಲೆಯ ಮುಂಭಾಗದಲ್ಲಿ … Read more