ಮೊಬೈಲ್ಗೆ ಬಂತು ಟ್ರಾಫಿಕ್ ಚಲನ್ ಎಪಿಕೆ ಆ್ಯಪ್, ಡೌನ್ಲೋಡ್ ಮಾಡಿದ್ದಷ್ಟೇ, ಎರಡೇ ದಿನದಲ್ಲಿ ಹೋಯ್ತು 11 ಲಕ್ಷ
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ನಗರದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಟ್ರಾಫಿಕ್ ಚಲನ್ ಹೆಸರಿನಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 11,25,000 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇನ್ಮುಂದೆ ಸೂಪರ್ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್ ಚೆನ್ನೈ ಇನ್ನೂ ಹತ್ತಿರ ಸಾರ್ವಜನಿಕರನ್ನು ಯಾಮಾರಿಸಲು ವಂಚಕರು ಟ್ರಾಫಿಕ್ ಚಲನ್ ಕಳುಹಿಸಿ, ನಿಮ್ಮ ಟ್ರಾಫಿಕ್ ದಂಡವನ್ನು ನೀವೇ ಮೊಬೈಲ್ ಮೂಲಕ ಪಾವತಿಸಬಹುದು ಎಂದು ನಂಬಿಸಿ ಹಣ … Read more