ಮೂರು ದಿನ ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಇರೋದಿಲ್ಲ! ಎಲ್ಲೆಲ್ಲಿ? ಯಾವಾಗ? ಎನ್ನುವ ವಿವರ ಇಲ್ಲಿದೆ
KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಇದೇ ಸೆಪ್ಟೆಂಬರ್ 23,24, 25 ರಂದು ಶಿವಮೊಗ್ಗದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅದರ ಪೂರ್ಣ ವಿವರ ಇಲ್ಲಿದೆ ಸೆ.23 ರಂದು ವಿದ್ಯುತ್ ವ್ಯತ್ಯಯ ನಗರ ಉಪವಿಭಾಗ-2 ರ ಘಟಕ-4 ರ ಕೆಆರ್ ಪುರಂ ಮತ್ತು ಘಟಕ 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ … Read more