60 ಅಡಿ ಆಳದ ಬಾವಿಗೆ ಬಿದ್ದ ಕಾಡುಕೋಣ! ರೋಚಕ ಕಾರ್ಯಾಚರಣೆ ! ನಡೆದಿದ್ದೆಲ್ಲಿ?
KARNATAKA NEWS/ ONLINE / Malenadu today/ Aug 10, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದಲ್ಲಿ ತೆರೆದ ಬಾವಿಯೊಂದಕ್ಕೆ ಕಾಡೆಮ್ಮೆಯ ಮರಿ ಬಿದ್ದಿತ್ತು.ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾಡೆಮ್ಮೆಯನ್ನು ಮೇಲಕ್ಕೆ ಎತ್ತಿದ್ದಾರೆ. ಅರವಳಿಕೆ ನೀಡಿ ಕಾರ್ಯಾಚರಣೆ ಸುಮಾರು ಅರವತ್ತು ಅಡಿ ಆಳದ ತೆರೆದ ಬಾವಿಗೆ ಕಾಡೆಮ್ಮೆ ಕರುವೊಂದು ಬಿದ್ದಿತ್ತು. ಅಂದಾಜು ಎರಡು ವರ್ಷದ ಕೋಣವ ಇದಾಗಿದ್ದು, ಆಳಕ್ಕೆ … Read more