ಶಿವಮೊಗ್ಗದ ನಿದಿಗೆ ಕೆರೆ ಬಳಿ ಆಕ್ಸಿಡೆಂಟ್/ ಬೆಂಗಳೂರಿಂದ ಸಿಗಂದೂರಿಗೆ ಹೋಗುತ್ತಿದ್ದ ಬಸ್ ಪಲ್ಟಿ
KARNATAKA NEWS/ ONLINE / Malenadu today/ Apr 27, 2023 GOOGLE NEWS ಶಿವಮೊಗ್ಗ/ ಶಿವಮೊಗ್ಗದ ನಿಧಿಗೆ ಕೆರೆಯ ಬಳಿಯಲ್ಲಿ ಇವತ್ತು ಬೆಳಗಿನ ಜಾವ ಆಕ್ಸಿಡೆಂಟ್ ಸಂಭವಿಸಿದೆ. ಇಲ್ಲಿನ ಕೆರೆಯ ದಂಡೆ ಬಳಿಯಲ್ಲಿ ಖಾಸಗಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ಬೆಂಗಳೂರಿನಿಂದ ಸಿಗಂದೂರಿಗೆ ಹೋಗುತ್ತಿತ್ತು. ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ ಬೆಳಗ್ಗಿನ ಜಾವ ನಿಧಿಗೆ ಕೆರೆಯ ಬಳಿಯ ಅಪಘಾತ ಸಂಭವಿಸಿದ್ದು, … Read more