ಟ್ರ್ಯಾಕ್ಟರ್ ಪಲ್ಟಿಯಾಯ್ತು! ಮೈಮೇಲೆ ಮೂರು ಕರೆಂಟ್ ಕಂಬ ಬಿತ್ತು! ಯಮನೇ ಬೆನ್ನತ್ತಿದ್ರೂ ಬದುಕಿ ಬಂದ ಯುವಕ! VIRAL ಘಟನೆ
KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಹಣೆಬರಹ ಗಟ್ಟಿಯಿದ್ರೆ ಯಮ ಬಂದ್ರೂ ವಾಪಸ್ ಹೋಗುತ್ತಾನೆ ಎಂಬ ಮಾತಿದೆ. ಆ ಮಾತಿಗೆ ಪೂರಕವಾದ ಘಟನೆಯೊಂಧು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿದೆ. ಕರೆಂಟ್ ಕಂಬಗಳನ್ನು ಸಾಗಿಸ್ತಿದ್ದ ಟ್ರ್ಯಾಕ್ಟರ್ವೊಂದು ಚಾಲಕನ ನಿಯಂತ್ರಕ್ಕೆ ಸಿಗದೆ ಹೊಲಕ್ಕೆ ನುಗ್ಗಿ ಪಲ್ಟಿಯಾಗಿತ್ತು. ಅಚಾನಕ್ ಆಗಿ ನಡೆದ ಈ ಘಟನೆಯಲ್ಲಿ ಕರೆಂಟ್ ಕಂಬಗಳೆಲ್ಲಾ ಹೊಲಕ್ಕೆ ಉರುಳಿದ್ದವು. ಇಷ್ಟೆ ಆಗಿದ್ದರೇ ಏನೂ ಆಗುತ್ತಿರಲಿಲ್ಲ. ಹೀಗೆ ಬಿದ್ದ ಕರೆಂಟ್ ಕಂಬಗಳು … Read more