ಶಿವಮೊಗ್ಗದಲ್ಲಿಯು ಸ್ಥಾಪನೆಯಾಯ್ತು ಇಂದಿರಾ ಐವಿಎಫ್ ಸೆಂಟರ್
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಆರೋಗ್ಯ ಕ್ಷೇತ್ರದಲ್ಲಿ ಶಿವಮೊಗ್ಗಕ್ಕೆ ಸಾಕಷ್ಟು ಸಂಸ್ಥೆಗಳು ಎಂಟ್ರಿಯಾಗುತ್ತಿದೆ. ಈ ಪೈಕಿ ಇಂದಿರಾ ಐವಿಎಫ್ ಹಾಸ್ಪಿಟಲ್ ಲಿಮಿಟೆಡ್ (Indira IVF) ಶಿವಮೊಗ್ಗದಲ್ಲಿ ತನ್ನ ಹೊಸ ಕ್ಲಿನಿಕ್ ಅನ್ನು ಆರಂಭಿಸಿದೆ. ಅತ್ಯಾಧುನಿಕ ರೀತಿಯಲ್ಲಿ ಐವಿಎಫ್ ಚಿಕಿತ್ಸೆಗಳನ್ನು ನೀಡುವ ಸಲುವಾಗಿ ಶಿವಮೊಗ್ಗದಲ್ಲಿ ತನ್ನ ಶಾಖೆಯನ್ನು ಓಪನ್ ಮಾಡಿದೆ. Indira IVF Expands to Shivamogga train information today news 15-06-2025 / ತಾಳಗುಪ್ಪ, ಶಿವಮೊಗ್ಗ, ಮೈಸೂರು, ಬೆಂಗಳೂರು , ಅರಸೀಕೆರೆ … Read more