ಸಿಂಗಲ್ ಫೋಟೋ ಕೂಡ ಸಿಗದ, ನಕ್ಸಲ್ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive
ಸಿಂಗಲ್ ಫೋಟೋ ಕೂಡ ಸಿಗದ, ನಕ್ಸಲ್ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್ ! ಕೇರಳ ಕೋರ್ಟ್ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್ ಮೋಸ್ಟ್ ನಕ್ಸಲ್ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದೆ. ಈ ವೇಳೆ … Read more