ರಸ್ತೆ ಬದಿ ನಿಂತು ಮೊಬೈಲ್ನಲ್ಲಿ ಮಾತನಾಡುವಾಗ ಜಾಗ್ರತೆ ! ಹೀಗಾಗಬಹುದು !
KARNATAKA NEWS / ONLINE / Malenadu today/ Nov 16, 2023 SHIVAMOGGA NEWS Shivamogga | Malnenadutoday.com | ಮೊಬೈಲ್ನಲ್ಲಿ ಮಾತನಾಡ್ತಾ ವಾಹನ ಓಡಿಸುವುದು ಅಪಾಯಕಾರಿ. ಅದರಂತೆ ಹೆದ್ದಾರಿಗಳಲ್ಲಿ ರೋಡ್ನಿಂದ ಕೆಳಕ್ಕೆ ಇಳಿದು ಸೇಫ್ ಆದ ಜಾಗದಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುವುದು ಒಳ್ಳೆಯದು. ಇಲ್ಲವಾದರೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಟೆಯಲ್ಲಿ ನಡೆದಂತಹ ಘಟನೆ ಎದುರಾಗುವ ಸಾದ್ಯತೆ ಇರುತ್ತದೆ. ಎನಾಯ್ತು ರಂಜದಕಟ್ಟೆಯಲ್ಲಿ? ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ರಸ್ತೆ … Read more