ಸಿಗಂದೂರು, ಕೊಲ್ಲೂರು! ಇನ್ಮೇಲೆ ಇನ್ನು ಹತ್ತಿರ! ಯಾವುದು ಅಸಾಧ್ಯವಲ್ಲ
Connecting Sigandur Kollur ನನಸಾಯ್ತು ದಶಕಗಳ ಕನಸು: ಶರಾವತಿ ಹಿನ್ನೀರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ ಸಮಯ ಬಂದಿದೆ. ಬಹುನಿರೀಕ್ಷಿತ ಸಿಗಂಧೂರು ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೇನು 24 ಗಂಟೆಗಳಲ್ಲಿ ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಆರು ದಶಕಗಳ ಕಾಲದ ನಿರಂತರ ಹೋರಾಟ ಮತ್ತು ಕಾಯುವಿಕೆಗೆ ಕೊನೆ ಸಿಕ್ಕಿದ ಸಂಭ್ರಮದಲ್ಲಿ ಶರಾವತಿ ಹಿನ್ನೀರು ಭಾಗದ ಜನರು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಸೇತುವೆಯಲ್ಲ, ಆ ಭಾಗದ ಜನರ … Read more