ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ
ರಿಪ್ಪನ್ ಪೇಟೆ ವರದಿ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿನ ಚಿಕ್ಕಜೇನಿ ಸಮೀಪದ ನಂಜವಳ್ಳಿಯಲ್ಲಿ ವಿದ್ಯುತ್ ಅವಘಡವೊಂದು ಸಂಭವಿಸಿದೆ. ಘಟನೆಯಲ್ಲಿ ವಿದ್ಯುತ್ ಶಾಕ್ನಿಂದ ಓರ್ವರು ಮೃತಪಟ್ಟಿದ್ದಾರೆ. ಇವತ್ತು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive ಒಡ್ಡಿನಬೈಲು ನಿವಾಸಿ ಶೇಷಗಿರಿಯವರು ಘಟನೆಯಲ್ಲಿ ಮೃತರಾಗಿದ್ದಾರೆ. ಇವರು ನಂಜವಳ್ಳಿಯಲ್ಲಿ ವಾಸಮಾಡುತ್ತಿದ್ದರು. ಇವತ್ತು ಬೆಳಗ್ಗೆ ಶೇಷಗಿರಿಯವರ ಪತ್ನಿ ಹೂವು ಕೀಳಲು … Read more