ಲೀಟರ್ಗೆ ₹3 ಓಕೆ! ಅರ್ಧ ಲೀಟರ್ ₹2 ರೂಪಾಯಿ ಜಾಸ್ತಿ ಏಕೆ? ಹಾಫ್ ಲೀಟರ್ ನಲ್ಲಿ ಹೆಚ್ಚು ಬರುತ್ತಾ ನಂದಿನಿ ಹಾಲು! ಇಷ್ಟಕ್ಕೂ ಯಾವ ಹಾಲಿಗೆಷ್ಟು ರೇಟು?
KARNATAKA NEWS/ ONLINE / Malenadu today/ Aug 1, 2023 SHIVAMOGGA NEWS ಬೆಲೆ ಏರಿಕೆ ಕಾಲ, ಜನಸಾಮಾನ್ಯರನ್ನ ಸುಡುತ್ತಿದೆ. ಇವತ್ತಿನಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ, ದಾವಣಗೆರೆ ,ಚಿತ್ರದುರ್ಗದಲ್ಲಿ ಹಾಲಿನ ದರ 3 ರೂಪಾಯಿ ಏರಿಕೆ ಕಾಣಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ₹3 ಏರಿಕೆ ಮಾಡಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) … Read more