ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ ಮೈಸೂರು ಶಿವಮೊಗ್ಗ ಟ್ರೈನ್ ವಿಚಾರದಲ್ಲಿ ಮಹತ್ವದ ಪ್ರಕಟಣೆ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ನೈರುತ್ಯ ರೈಲ್ವೆ ಇಲಾಖೆ ಮಹತ್ವದ ಪ್ರಕಟಣೆಯೊಂದನ್ನ ನೀಡಿದ್ದು, ಈ ಪ್ರಕಟಣೆಯಿಂದಾಗಿ ಮೈಸೂರು ಮತ್ತು ಶಿವಮೊಗ್ಗ ನಡುವಿನ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಇವತ್ತು ಅಂದರೆ ಸೆಪ್ಟೆಂಬರ್ 23 ಮತ್ತು 24 ರಂದು, ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಡುವ 16225 ಸಂಖ್ಯೆಯ ಮೈಸೂರು ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ತಡವಾಗಿ ಓಡಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಘೋಷಿಸಿದೆ. ಮಂದಗೆರೆ ರೈಲ್ವೆ ಯಾರ್ಡ್‌ನಲ್ಲಿ ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯುತ್ತಿರುವ ಕಾರಣ … Read more