ಇವತ್ತು ರೆಡ್​ ಅಲರ್ಟ್! 4 ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ! ಇಲ್ಲಿದೆ ಬಹುಮುಖ್ಯ ಮಾಹಿತಿ

Yellow Alert Issued for 9 Districts Weather Warning Heavy Rain This Week  Red Alert Urgent Weather Alert july 16Thirthahalli Schools rain fall report

Red Alert in Coastal Malnad  ಶಿವಮೊಗ್ಗ, malenadu today news : August 18 2025  :  ಹವಾಮಾನ ಇಲಾಖೆ ಬೆಂಗಳೂರು ಇದರ ಪ್ರಕಾರಣ ಶಿವಮೊಗ್ಗವೂ ಸೇರಿದಂತೆ ಮಲೆನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಇವತ್ತು ಭಾರೀ ಮಳೆಯಾಗಲಿದೆ.ಅದರ ಬಗ್ಗೆ ವಿವರಿಸುವುದಕ್ಕೂ ಮೊದಲು ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.. ಈ ಹಿನ್ನೆಲೆಯಲ್ಲಿ ಶಿವಮೊಗ್ಗವೂ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಭಾರತೀಯ ಹವಾಮಾನ … Read more

ಶಿವಮೊಗ್ಗದಲ್ಲಿ ಭಾರೀ ಮಳೆ, ಶಾಲೆಗೆ ರಜೆ! ಮಳೆಯಿಂದಾಗಿ ಎಲ್ಲೆಲ್ಲಿ ಏನೆಲ್ಲಾ ಆಯ್ತು !ನೋಡಿ

Red Alert in Coastal Malnad  Weather Warning Heavy Rain This Week  ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025  Monsoon Fury Unleashed july 25 2025 Red Alert Heavy rain Forecast 22 Urgent Weather Alert july 16total rain details imd

Monsoon Fury Unleashed july 25 2025 ಹೊಸನಗರದಲ್ಲಿ ಕಾಂಪೌಂಡ್ ಕುಸಿತ Monsoon Fury Unleashed july 25 2025 ಹೊಸನಗರ: ಕಳೆದ ಎರಡು ದಿನಗಳಿಂದ ಮುಂಗಾರು ಮಳೆ (Monsoon rains) ಚುರುಕುಗೊಂಡಿದ್ದು, ಎಡೆಬಿಡದೆ ಸುರಿಯುತ್ತಿದೆ. ಇದರಿಂದಾಗಿ ವ್ಯಾಪಕ ಹಾನಿಯು ಸಹ ಉಂಟಾಗಿದೆ. ನಗರ ಹೋಬಳಿ, ನಿಟ್ಟೂರು, ನಾಗೋಡಿ ಮೊದಲಾದ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.  ನಿರಂತರ ಮಳೆಯ ಪರಿಣಾಮವಾಗಿ ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ದುರ್ಗಾಂಬ ದೇವಸ್ಥಾನದ ಹೊರಾವರಣದ ಕಾಂಪೌಂಡ್ ಭಾಗಶಃ ಕುಸಿದು ಬಿದ್ದಿದೆ.  … Read more

ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​

Yellow Alert Issued for 9 Districts Weather Warning Heavy Rain This Week  Red Alert Urgent Weather Alert july 16Thirthahalli Schools rain fall report

Red Alert Heavy Rains Predicted for 3 Days  ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ Red Alert Heavy Rains Predicted for 3 Days  ಶಿವಮೊಗ್ಗ / ಬೆಂಗಳೂರು, ಜುಲೈ 24, 2025, ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ … Read more

ಜೋಗ ಜಲಪಾತದಲ್ಲಿ ಜನರ ರಶ್​! ಜನರ ಕಲರವ!

Jog Falls Attracts Tourists as Linganamakki Reservoir Fills Up; Demand for Infrastructure Boost

Jog Falls Attracts Tourists  ಪ್ರವಾಸಿಗರನ್ನು ಸೆಳೆಯುತ್ತಿರುವ ಜೋಗ ಜಲಪಾತ Jog Falls Attracts Tourists ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಜೋಗ ಜಲಪಾತ ಮತ್ತೆ ತನ್ನ ನಿಜಸ್ವರೂಪವನ್ನು ಪ್ರದರ್ಶಿಸುತ್ತಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದುಬರುತ್ತಿದೆ.. ವಾರಾಂತ್ಯದಲ್ಲಿ ಜೋಗ ಜಲಪಾತಕ್ಕೆ ಪ್ರವಾಸಿಗರ ದಂಡು ವಾರಾಂತ್ಯ ಬಂದರೆ ಜೋಗ ಜಲಪಾತ ಪ್ರವಾಸಿಗರ ದಂಡಿನಿಂದ ತುಂಬಿಹೋಗುತ್ತಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ತನ್ನ ವೈಭವದ ತುದಿಗೆ … Read more

Tunga Dam Levels Rise / ತುಂಗಾ ಡ್ಯಾಮ್ ನಲ್ಲಿ ಎಷ್ಟಿದೆ ಇವತ್ತು ಒಳಹರಿವು! ಹೊರಹರಿವು?

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Tunga Dam Levels Rise Relief Farmers 09 ತುಂಗಾ ಜಲಾಶಯ ಭರ್ತಿ: ಶಿವಮೊಗ್ಗಕ್ಕೆ ಹರಿದುಬಂದ ಸಮೃದ್ಧಿ, ರೈತರಲ್ಲಿ ಸಂತಸ! ಶಿವಮೊಗ್ಗ, ಜುಲೈ 9, 2025:   ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಆದಾಗಿಯೂ ತುಂಗಾ ಜಲಾಶಯದಿಂದ ನೀರನ್ನು ನಿರಂತರವಾಗಿ ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕಡಿಮೆ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.  ಈ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ. ತುಂಗಾ ಡ್ಯಾಂ ನೀರಿನ ಮಟ್ಟ ಜುಲೈ 9, 2025 ಜಲಾಶಯದ ಗರಿಷ್ಠ ಮಟ್ಟ (FRL): 588.24 … Read more

hosanagara Landslide / ಹೊಸನಗರದಲ್ಲಿ ಭೂ ಕುಸಿತ / ರಸ್ತೆಯಲ್ಲೆ 5 ಅಡಿ ತಗ್ಗಿಗಿಳಿದ ಮಣ್ಣು

hosanagara Landslide Hosangara news

hosanagara Landslide Hosangara news ಹೊಸನಗರ: ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತದ ಆತಂಕ ಮತ್ತೆ ಶುರುವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ  ಭೂಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.  ಅರಮನೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಸುಮಾರು 200 ಮೀಟರ್ ನಷ್ಟು ಉದ್ದ ಮತ್ತು ಒಂದೂವರೆ ಅಡಿಯಷ್ಟು ಆಳದಲ್ಲಿ ಭೂಮಿ ಕುಸಿದಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು.  ಭೂ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. … Read more