Mobile Crime and Criminal Tracking Network System ಮೂಲಕ ಮೃತದೇಹದ ಗುರುತು ಕಂಡು ಹಿಡಿದ ಪೊಲೀಸರು!
Mobile Crime and Criminal Tracking Network System ನ್ನು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಬಳಸಲಾಗುತ್ತದೆ. ರಾತ್ರಿ ಹೊತ್ತು ಬೀಟ್ನಲ್ಲಿರುವ ಪೊಲೀಸರು ಈ ಪಿಂಗರ್ ಪ್ರಿಂಟ್ ಸಿಸ್ಟಮ್ ಮೂಲಕ, ವ್ಯಕ್ತಿಗಳ ಬೆರಳಚ್ಚು ಪಡೆದು ಅವರ ವಿವರಗಳು ಪೊಲೀಸ್ ಇಲಾಖೆಯ ಹಿಂದಿನ ಡೇಟಾಗಳಲ್ಲಿ ಇದೆಯೇ ಎಂದು ಹುಡುಕುತ್ತಾರೆ. ಹಾಗೊಂದು ವೇಳೆ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ, ಫಿಂಗರ್ ಪ್ರಿಂಟ್ ನೀಡಿದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಆದರೆ ದಾವಣೆಗೆರೆ ಪೊಲೀಸರು ಈ ಸಿಸ್ಟಮ್ನ ಮೂಲಕ, ಮೃತದೇಹದ ಗುರುತೊಂದನ್ನ ಕಂಡು ಹಿಡಿಯಲು ಬಳಸಿದ್ದಾರೆ. … Read more