ಮಾತು..ಮೌನಕ್ಕೆ ಶರಣು! ಕೆಎಸ್ ಈಶ್ವರಪ್ಪರವರ ಬಂಡಾಯಕ್ಕೆ ಸಂಸದ ಬಿವೈ ರಾಘವೇಂದ್ರ ಮತ್ತು ಶಾಸಕ ಎಸ್‌ಎನ್ ಚನ್ನಬಸಪ್ಪರ ಉತ್ತರವೇನು?
shivamogga Mar 17, 2024 ಲೋಕಸಭಾ ಚುನಾವಣೆ 2024 ಶಿವಮೊಗ್ಗ ಕ್ಷೇತ್ರದಲ್ಲಿ ರಂಗೇರಿದೆ. ಅಷ್ಟೆ ಕುತೂಹಲಕ್ಕೂ ಕಾರಣವಾಗಿದೆ. ಕಾರಣ ಕೆಎಸ್ ಈಶ್ವರಪ್ಪನವರ ಬಂಡಾಯ. ಮೂರು ಆರಾಗಲಿ, ಆರು ಮೂರಾಗಲಿ ಚುನಾವಣೆಗೆ ನಿಂತೇ ಸಿದ್ಧ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಯಕರ ಪ್ರತಿಕ್ರಿಯೆಗಳು ಹೇಗೆ ಇರುತ್ತವೆ ಎಂಬುದೇ ಕುತೂಹಲಕಾರಿಯಾಗಿದೆ. ಶಿವಮೊಗ್ಗ ಬಿಜೆಪಿ ನಾಯಕರಿಗೆ ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ಇಬ್ಬರನ್ನು ಬಿಟ್ಟುಕೊಡಲಾಗದ ಸ್ಥಿತಿ. ಅದೇ ವೇಳೆ ಪಕ್ಷದ ವಿರುದ್ಧ ಬಂಡಾಯದಿಂದ ದೂರ … Read more