ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್​ ಸೇರಿದಂತೆ ಎಲ್ಲಾ ಅವರವರೇ ಅಧ್ಯಕ್ಷರು! ಆದರೆ ಮುಂದಿನ ಆದೇಶದವರೆಗೆ ಎಂಬುದೇ ಕುತೂಹಲ

25 ನಿಗಮ ಮಂಡಳಿ ಅಧ್ಯಕ್ಷರ ಅವಧಿ ವಿಸ್ತರಣೆ ಶಾಸಕರಿಗೆ ಸರ್ಕಾರದ ಸಿಹಿ ಸುದ್ದಿ Tenure of 25 Corporation Board Chairmen Extended Karnataka Govt Order

Karnataka Govt Order 25 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ಅಂದರೆ ಮುಂದಿನ ಆದೇಶ ಬರುವವರೆಗೂ ಹಾಲಿ ಇರುವ ಶಾಸಕರೇ ಆಯಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿರುವುದು. ಅಧ್ಯಕ್ಷಗಿರಿ ಸದ್ಯದಲ್ಲಿಯೇ ಬದಲಾಗುತ್ತಾ ಎಂಬ ಚರ್ಚೆಗೂ ನಾಂದಿ ಹಾಡಿದೆ. ಕಳೆದ 2024 ರ ಜನವರಿ 26 ರಂದು ಅಪ್ಪಾಜಿ ನಾಡಗೌಡ, ರಾಜು ಕಾಗೆ, ಎಚ್.ಸಿ. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ,  ಬಿಕೆ ಸಂಗಮೇಶ್ … Read more